ನಮ್ಮ "ಬತ್ತದ ತೊರೆ ಸ್ನೇಹ ಬಳಗ"ದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ "ಕೋಟ ಶಿವರಾಮ ಕಾರಂತರ ಜನ್ಮದಿನ"ದ ಸವಿನೆನಪಿಗಾಗಿ..."ಸಾಹಿತ್ಯ ಸ್ಪರ್ಧೆಗಳ ಸಪ್ತಾಹ "ಪ್ರಾರಂಭವಾಗಿದೆ.
(°)) ದಿನಾಂಕ: ೦೪/೧೦/೨೦೨೧ ರಿಂದ ೦೯/೧೦/೨೦೨೧, ಸೋಮವಾರದಿಂದ ಶುಕ್ರವಾರದವರೆಗೆ...
(°)) ಕವನ ರಚನೆ ಹಾಗೂ ಕವನ ವಾಚನ ವೀಡಿಯೋ, ಕಾದಂಬರಿ ವಿಮರ್ಶಾ ಲೇಖನ, ಲಲಿತ ಪ್ರಬಂಧ, ಪ್ರವಾಸ ಕಥನ, ಮಕ್ಕಳ ನಾಟಕ ರಚನೆ, ಹಾಗೂ ಚಿತ್ರಕಲಾ ಸ್ಪರ್ಧೆ.....
🔴 ಸರ್ವ ಕವಿಮನಗಳಿಗೂ,ಸಾಹಿತ್ಯ ಪ್ರಿಯರಿಗೂ, ಹಾಗೂ ವಿದ್ಯಾರ್ಥಿಗಳಿಗೂ ಸುಸ್ವಾಗತ.
(°)) ಪ್ರತಿದಿನ ಬೆಳಿಗ್ಗೆ ೦೬ ರಿಂದ ರಾತ್ರಿ ೧೦ ರ ವರೆಗೆ ಬರೆಯಲು ಅವಕಾಶವಿದೆ.
(°)) ನಿಯಮದ ಅನುಸಾರ ಸ್ಪರ್ಧೆಯಲ್ಲಿ ಭಾಗವಹಿಸಿರಿ. ನಿಮ್ಮ ಹೆಸರು ಊರು ವೃತ್ತಿ , ವಿದ್ಯಾರ್ಥಿಗಳು ತಮ್ಮ ತರಗತಿ, ಶಾಲೆ ಹೆಸರು, ಫೋನ್ ನಂಬರ್ ಎಲ್ಲವನ್ನೂ ಕೊನೆಯಲ್ಲಿ ಅಗತ್ಯವಾಗಿ ನಮೂದಿಸಿರಿ.
🔵 ಭಾಗವಹಿಸಿದ ಸರ್ವರಿಗೂ "ಇ-ಪ್ರಮಾಣಪತ್ರವನ್ನು" ನೀಡಿ ಪ್ರೋತ್ಸಾಹಿಸಲಾಗುವುದು.
ಮೊದಲ ಮೂರು ವಿಜೇತರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ಪೋಸ್ಟ್ ಮೂಲಕ ತಲುಪಿಸಲಾಗುವುದು.
ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಿ.
ಶುಭಹಾರೈಕೆಗಳು💐
ಬತ್ತದ ತೊರೆ ಸ್ನೇಹ ಬಳಗ,
ನಿರ್ವಾಹಕರು ಹಾಗೂ ನಿರ್ಣಾಯಕರು
No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...